POSCO Case | ಉಪಕಾರ ಮಾಡಿದರೆ ನನ್ನ ವಿರುದ್ಧವೇ ಕೇಸ್ ; ಬೇಸರ ವ್ಯಕ್ತಪಡಿಸಿದ ಮಾಜಿ ಸಿಎಂ ಬಿ ಎಸ್ ವೈ – CID ಗೆ ಪ್ರಕರಣ ವರ್ಗಾಯಿಸಿದ ಸರ್ಕಾರ
ಬೆಂಗಳೂರು, (www.thenewzmirror.com) : ಉಪಕಾರ ಮಾಡಿದ್ದರೂ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಉಪಕಾರ ಮಾಡಿದ್ರೆ ಏನಾಗುತ್ತೇ ನೋಡಿ ಇರಲಿ ಎಲ್ಲವನ್ನೂ ಎದುರಿಸೋಣ ಎಂದು ತಮ್ಮ ಮೇಲೆ ದಾಖಲಾಗಿರುವ ...