Prajwal Revanna | ದಿಢೀರ್ ಪ್ರತ್ಯಕ್ಷವಾದ ಪ್ರಜ್ವಲ್ ರೇವಣ್ಣ | ಕ್ಷಮೆ ಕೇಳಿದ ಆಡಿಯೋ ಹೇಳ್ತಿದೆ ಎಲ್ಲಿದ್ದಾರೆ ಅನ್ನೋ ಸುಳಿವು.!
ಬೆಂಗಳೂರು,(www.thenewzmirror.com) ; ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರೋ ಹಾಸನದ ಸಂಸದ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಲೋಕಸಭೆ ಮತದಾನ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದ ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿ, ...