ಶಾಲೆ ನಡೆಸಲು ಸಾಧ್ಯವಾಗದ ಸರ್ಕಾರ ಜಾಹೀರಾತಿಗೆ ಖರ್ಚು ಮಾಡಿದ್ದು 4.5 ಕೋಟಿ..!
ಬೆಂಗಳೂರು,(www.thenewzmirror.com): ಸರ್ಕಾರಿ ಶಾಲೆಗಳನ್ನ ನಡೆಸೋ ವಿಚಾರದಲ್ಲಿ ಜನತೆಯಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ ಮತ್ತೊಮ್ಮೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಪೊಲೀಸ್ ದೌರ್ಜನ್ಯದ ನಡುವೆ ಇದೀಗ ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ...