Actor Darshan Story | ಜೈಲಿನಲ್ಲಿ ದರ್ಶನ್ ರಾಜಾಥಿತ್ಯ, 7 ಸಿಬ್ಬಂದಿ ಅಮಾನತು, ಆಂತರಿಕ ತನಿಖೆಗೆ ಗೃಹ ಸಚಿವರ ಸೂಚನೆ
ಬೆಂಗಳೂರು, (www.thenewzmirror.com); ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ರೌಡಿಶೀಟರ್ ಗಳ ಜೊತೆಗೆ ಕಾಫಿ ಕುಡಿಯುತ್ತಾ ಹಾಗೂ ಸಿಗರೇಟ್ ಸಿಗುತ್ತಾ ಕುಳಿತಿರುವ ಫೋಟೋ ...