Infosys GST Notice | ತೆರಿಗೆ ವಂಚನೆ ಮಾಡ್ತಾ ಇನ್ಫೋಸಿಸ್.? 32 ಸಾವಿರ ಕೋಟಿ ವಂಚನೆ ಅಂತ ಜಿಎಸ್ ಟಿ ನೊಟೀಸ್ ನೀಡಿದ್ದು ಏಕೆ.?
ಬೆಂಗಳೂರು, (www.thenewzmirror.com) ; ಐಟಿ ದೈತ್ಯ ಹಾಗೂ ದೇಶದ ಎರಡನೇ ಬೃಹತ್ ಐಟಿ ಕಂಪನಿ ಎನಿಸಿರೋ ಇನ್ಫೋಸಿಸ್ ವಿರುದ್ಧ ಇದೀಗ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ. ಕರ್ನಾಟಕದ ...