Tag: #thenewzmirror

They came to watch the IPL match and threw their mobile phones, they were caught by the police!

IPL Match | IPL ಮ್ಯಾಚ್‌ ನೋಡೋಕೆ ಬಂದ್ರು ಮೊಬೈಲ್‌ ಎಗರಿಸಿದ್ರು, ಪೊಲೀಸರ ಕೈಗೆ ಸಿಕ್ಕಿಬಿದ್ರು!

ಬೆಂಗಳೂರು, (www.thenewzmirror.com); ಏಪ್ರಿಲ್‌ 2ನೇ ತಾರೀಖಿನಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ ಸಿಬಿ ಮತ್ತು ಗುಜರಾತ್‌ ಜೈಂಟ್ಸ್‌ ನಡುವೆ ಐಪಿಎಲ್ ಲೀಗ್ ಪಂದ್ಯ ನಡೆದಿತ್ತು. ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯ ...

Fake Facebook account in the name of Bangalore City Police Commissioner!

Fake Facebook Account | ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಹೆಸರಲ್ಲಿ ನಕಲಿ ಫೇಸ್‌ ಬುಕ್‌ ಅಕೌಂಟ್!‌

ಬೆಂಗಳೂರು, (www.thenewzmirror.com); ಇತ್ತೀಚಿನ ದಿನನಗಳಲ್ಲಿ ನಕಲಿ ಪೇಸ್‌ ಬುಕ್‌ ಹಾವಳಿ ಹೆಚ್ಚುತ್ತಿದೆ. ಫೇಕ್‌ ಅಕೌಂಟ್‌ ಕ್ರಿಯೆಟ್‌ ಮಾಡಿ, ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸೋದು ಬಳಿಕ ಹಣ ಕೇಳೋದು ಮಾಮೂಲಿಯಾಗಿಬಿಟ್ಟಿದೆ. ...

International Level 3 Award Winner KSRTC

Good News |ಅಂತರರಾಷ್ಟ್ರೀಯ ಮಟ್ಟದ 3 ಪ್ರಶಸ್ತಿ ಪಡೆದ KSRTC

ಬೆಂಗಳೂರು, (www.thenewzmirror.com); ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ KSRTCಗೆ ಮತ್ತೆ ಮೂರು ಪ್ರಶಸ್ತಿ ಲಭಿಸಿದೆ. ಅಂತರರಾಷ್ಟ್ರೀಯ ಮಟ್ಟದ 3 ಬ್ರಾಂಡ್ ಕೌನ್ಸಿಲ್ ರೇಟಿಂಗ್ಸ್ ಪ್ರಶಸ್ತಿ ಲಭಿಸಿದ್ದರ ...

3.49 lakh citizens owe Rs. 390 crore to BBMP; Munish Moudgil

Tax News | 3.49 ಲಕ್ಷ ನಾಗರಿಕರಿಂದ ಬಿಬಿಎಂಪಿಗೆ 390 ಕೋಟಿ ರೂ. ಬಾಕಿ;ಮುನೀಶ್ ಮೌದ್ಗಿಲ್

ಬೆಂಗಳೂರು,(www.thenewzmirror.com); ಬಿಬಿಎಂಪಿಗೆ 3.49 ಲಕ್ಷ ನಾಗರಿಕರಿಂದ ಬಿಬಿಎಂಪಿಗೆ 390 ಕೋಟಿ ರೂ. ಬಾಕಿ ಇದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ...

Defamation case; Court fines former Kasapa president Rs. 10 lakh

Crime News | ಮಾನನಷ್ಟ ಮೊಕದ್ದಮೆ; ಕಸಾಪ ಮಾಜಿ ಅಧ್ಯಕ್ಷನಿಗೆ 10 ಲಕ್ಷ ದಂಡ ವಿಧಿಸಿದ ಕೋರ್ಟ್‌

ಬೆಂಗಳೂರು, (www.thenewzmirror.com); ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಮಾಯಾಣ್ಣರವರಿಗೆ 10ಲಕ್ಷ ರೂಪಾಯಿ ದಂಡವನ್ನ ವಿಧಿಸಿ 24ನೇ ಹೆಚ್ಚುವರಿ ಸಿಟಿ ...

Crime News | ಚಿನ್ನಕಳ್ಳಸಾಗಣೆ ಪ್ರಕರಣ; ನಟಿ ರನ್ಯಾರಾವ್‌ ಮನೆ ಮೇಲೆ ED ದಾಳಿ

Crime News | ಚಿನ್ನಕಳ್ಳಸಾಗಣೆ ಪ್ರಕರಣ; ನಟಿ ರನ್ಯಾರಾವ್‌ ಮನೆ ಮೇಲೆ ED ದಾಳಿ

ಬೆಂಗಳೂರು,(www.thenewzmirror.com); ಏರ್ಪೋರ್ಟ್ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದ ನಟಿ ರನ್ಯಾರಾವ್ಮನೆ ಮೇಲೆ ED(ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟಿ ರನ್ಯಾರಾವ್ವಿಚಾರಣೆ ಎದುರಿಸುತ್ತಿದ್ದಾರೆ. ...

7 more awards for the crown of KSRTC

Good news | KSRTC ಮುಕುಟಕ್ಕೆ ಮತ್ತೆ 7 ಪ್ರಶಸ್ತಿಯ ಗರಿ !

ಬೆಂಗಳೂರು, (www.thenewzmirror.com) ; ದೇಶದಲ್ಲೇ ನಂಬರ್ 1 ಸಾರಿಗೆ ಸಂಸ್ಥೆ ಎನ್ನುವ ಖ್ಯಾತಿಗೆ ಭಾಜನವಾಗಿರೋ KSRTC ಗೆ ಮತ್ತಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಅವಾರ್ಡ್ಸ್ ...

Investment of ₹10.27 lakh crore in the state by Invest Karnataka; 6 lakh employment guarantee

GIM | ಇನ್ವೆಸ್ಟ್ ಕರ್ನಾಟಕದಿಂದ ರಾಜ್ಯದಲ್ಲಿ ₹10.27 ಲಕ್ಷ ಕೋಟಿ ಹೂಡಿಕೆ;  6 ಲಕ್ಷ ಉದ್ಯೋಗ ಖಾತ್ರಿ

ಬೆಂಗಳೂರು, (www.thenewzmirror.com) ; ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು ...

BBMP has finally cleared Sarakki lake encroachment

BBMP News | ಕೊನೆಗೂ ಸಾರಕ್ಕಿ ಕೆರೆ ಒತ್ತುವರಿ ತೆರವು ಮಾಡಿದ ಬಿಬಿಎಂಪಿ; 20 ಕೋಟಿ ಮೌಲ್ಯದ ಜಮೀನು ವಶಪಡಿಸಿಕೊಂಡ ಪಾಲಿಕೆ !

ಬೆಂಗಳೂರು, (www.thenewzmirror.com) ; ಕಳೆದ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಸಾರಕ್ಕಿ ಕೆರೆಯಲ್ಲಿ ಕೊನೆಗೂ ಒತ್ತುವರಿ ಪ್ರದೇಶವನ್ನ ಬಿಬಿಎಂಪಿ ತೆರವುಗೊಳಿಸಿ, ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಬಿಎಂಪಿಯ ಬೊಮ್ಮನಹಳ್ಳಿ ...

Aero India 2025 grand launch | Bangalore witnessed the 15th Asia's largest space and defense exhibition

Aero Show 2025 | ಏರೋ ಇಂಡಿಯಾ 2025ಕ್ಕೆ ಅದ್ದೂರಿ ಚಾಲನೆ | 15 ನೇ ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನಕ್ಕೆ ಸಾಕ್ಷಿಯಾದ ಬೆಂಗಳೂರು

ಬೆಂಗಳೂರು, (www.thenewzmirror.com) ; ಏಷ್ಯಾದ ಅತಿ ದೊಡ್ಡ ವಾನಿಕ ಪ್ರದರ್ಶನ ಏರೋ ಶೋ 2025 ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಯಲಹಂಕದ ವೈಮಾನಿಕ ನೆಲೆಯಲ್ಲಿ ರಕ್ಷಾಣಾ ಸಚಿವ ...

Page 1 of 81 1 2 81

Welcome Back!

Login to your account below

Retrieve your password

Please enter your username or email address to reset your password.

Add New Playlist