ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಯ್ತಾ BBMP..? ಮುಖ್ಯ ಆಯುಕ್ತರೇ ಇದೇನಾ ನಿಮ್ಮ ಬದ್ಧತೆ..?
ಬೆಂಗಳೂರು, (www.thenewzmirror.com); ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನಕಳೆದಂತೆ ಗುಣಮಟ್ಟದ ಶಿಕ್ಷಣ ಸಿಗ್ತಿಲ್ವಾ.? ಇದರ ಜವಾಬ್ದಾರಿ ಹೊತ್ತುಕೊಂಡಿದ್ದ ಬಿಬಿಎಂಪಿ ಇದರಲ್ಲಿ ವಿಫಲವಾಗಿದ್ಯಾ..? ಪ್ರತಿ ವರ್ಷ ನೂರಾರು ಕೋಟಿ ಖರ್ಚು ...