ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಗಳಿಗೆ ಶೇ. 50 ಆಸ್ತಿ ತೆರಿಗೆ ವಿನಾಯಿತಿ
ಬೆಂಗಳೂರು,(www.thenewzmirror.com): ಕೋವಿಡ್ ಸಂದರ್ಭದಲ್ಲಿ ಪ್ರವಾಸೋದ್ಯಮ ವಲಯಗಳಾದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಮನರಂಜನಾ ಪಾರ್ಕ್ ಹಾಗೂ ಮತ್ತೀತರ ಕ್ಷೇತ್ರಗಳು ತೀವ್ರವಾದ ಹೊಡೆತ ಹೊಂದಿ ನಷ್ಟ ಅನುಭವಿಸಿರುತ್ತವೆ. ಆದ್ದರಿಂದ ರಾಜ್ಯ ...