Shoking News | 70 ಕಿಲೋ ಮೀಟರ್ ಪ್ರಯಾಣಕ್ಕೆ 20 ರೂ. ಆದರೆ 14 ಗಂಟೆ ಪಾರ್ಕಿಂಗ್ ಗೆ ಬರೋಬ್ಬರಿ 60 ರೂ..! ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಅಂತ ಪ್ರಧಾನಿಗೂ ಮೆಜೆಸ್ ಕಳುಹಿಸಿದ ಪ್ರಯಾಣಿಕ..!
ಬೆಂಗಳೂರು, (www.thenewzmirror.com) ; ಈ ಸ್ಟೋರಿ ಅಚ್ಚರಿ ಅನಿಸಿದರೂ ನೀವು ನಂಬಲೇಬೇಕು.., ಯಾಕಂದ್ರೆ 70 ಕಿಲೋ ಮೀಟರ್ ಪ್ರಯಾಣಕ್ಕೆ 20 ರೂ ಚಾರ್ಜ್. ಆದರೆ 14 ಗಂಟೆ ...