ಮೂರನೇ ಅಲೆ ಇಲ್ಲ ಎನ್ನುತ್ತಲೇ ಸಿದ್ಧವಾಗುತ್ತಿರುವ ಬಿಬಿಎಂಪಿ..!
ಬೆಂಗಳೂರು,(www.thenewzmirror.com): ಕೋವಿಡ್ ಮೂರನೇ ಅಲೆ ಅಷ್ಟು ಎಫೆಕ್ಟ್ ಆಗೋದಿಲ್ಲ ಅಂತ ಹೇಳುತ್ತಲ್ಲೇ ಬಿಬಿಎಂಪಿ ಸದ್ದಿಲ್ಲದೇ ಸಿದ್ಧತೆಗಳನ್ನ ಮಾಡಿಕೊಳ್ತಿದೆ.., ಸಂಭಾವ್ಯ ಅಲೆ ತಡೆಯೋಕೆ ಬಿಬಿಎಂಪಿ ಕೈಗೊಂಡಿರೋ ಕ್ರಮಗಳ ಕುರಿತು ...