Cricket News | ಟೀಂ ಇಂಡಿಯಾ ಕೋಚ್ ಆಗ್ತಿದ್ದಂತೆ ಹಿರಿಯರಿಗೆ ಶಾಕ್ ಕೊಡ್ತಾರಾ ಹೊಸ ಕೋಚ್ ಗೌತಮ್ ಗಂಭೀರ್..!?, ಕೊಹ್ಲಿ, ರೋಹಿತ್ ಗೆ ಕಾದಿದ್ಯಾ ಅಚ್ಚರಿ…!
ಬೆಂಗಳೂರು, (www.thenewzmirror.com) ; ನಿರೀಕ್ಷೆಯಂತೆಗೆ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆಯಾಗಿದೆ. ಈ ಬಾರಿಯ ಐಪಿಎಲ್ ಮುಗಿತಾ ಇದ್ದಂತೆ ಗೌತಮ್ ಗಂಭೀರ್ ನೂತನ ಕೋಚ್ ...