Water problem | ಅಯ್ಯೋ ಸ್ವಾಮಿ ನೀರು ಕೊಡಿ ; ಮನೆಯಿಂದ ತಂದು ತಂದು ಸಾಕಾಗಿದೆ.! Bmtc ನೌಕರರ ಅಳಲು.!
ಬೆಂಗಳೂರು, (www.thenewzmirror.com) ; ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಸ್ವತಃ ಸರ್ಕಾರನೇ ಊಹೆ ಮಾಡಿಕೊಳ್ಳೋಕೆ ಸಾಧ್ಯವಾಗದಷ್ಟರ ಮಟ್ಟಿಗೆ ನೀರಿನ ಹಾಹಾಕಾರ ಆರಂಭವಾಗಿದೆ. ಶತಾಯ ಗತಾಯ ನೀರಿನ ...