TNW special ಕೇವಲ ಎಂಟೇ ವರ್ಷದಲ್ಲಿ  3.73 ಲಕ್ಷ ಕೆ.ಜಿ ಮಾದಕ ವಸ್ತು ದೇಶದಲ್ಲಿ ಜಪ್ತಿ..!

ಬೆಂಗಳೂರು, (www.thenewzmirror.com) ; ಅಚ್ಚರಿ ಅನಿಸಿದರೂ ಇದು ಸತ್ಯ ಸತ್ಯ..! ಕೇವಲ ಎಂಟೇ ವರ್ಷದಲ್ಲಿ ದೇಶಾದ್ಯಾಂತ ಬರೋಬ್ಬರಿ 3.73 ಲಕ್ಷ ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. TNW ಗೆ ಸಿಕ್ಕಿರುವ ಅಧಿಕೃತ ಮಾಹಿತಿ ಆಧಾರದ ಪ್ರಕಾರ 2014-2022 ರ ವರೆಗೆ ವಶಪಡಿಸಿಕೊಂಡ ಮಾದಕ ದ್ರವ್ಯಗಳ ಒಟ್ಟು ಮೌಲ್ಯ 22,000 ಕೋಟಿ ರೂಪಾಯಿಗಳು. ಭಾರತವನ್ನು ಮಾದಕ ನಶೆ ಮುಕ್ತಿಯೆಡೆಗೆ ಕರೆದೊಯ್ಯಲು ಗೃಹಮಂತ್ರಿ ಅಮಿತ್ ಶಾ  ತೆಗೆದುಕೊಂಡ ಬಹುರೂಪಿ ಯೋಜನೆಗಳ ಫಲವೇ ಇದಕ್ಕೆ ಕಾರಣ ಎಂದು ಬಣ್ಣಿಸಲಾಗುತ್ತಿದೆ. ಅಷ್ಟೇ ಅಲ್ಲದೆ … Continue reading TNW special ಕೇವಲ ಎಂಟೇ ವರ್ಷದಲ್ಲಿ  3.73 ಲಕ್ಷ ಕೆ.ಜಿ ಮಾದಕ ವಸ್ತು ದೇಶದಲ್ಲಿ ಜಪ್ತಿ..!