ಬೆಂಗಳೂರು, (www.thenewzmirror.com) ;
ಇಂದು ಜುಲೈ 27 ಇಂದಿನ ರಾಶಿ ಭವಿಷ್ಯ ಏನಿದೆ.? ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ ಅನ್ನೋದನ್ನ ನೋಡೋಣ
ಸಿಂಹ ರಾಶಿ
ಇಂದು ನೀವು ನಿಮ್ಮ ಅಧಿಕಾರದಲ್ಲಿ ಕೊಂಚ ಲಾಭಗಳಿಸುವಿರಿ, ಅಂತ್ಯಂತ ಶಾಂತ ರೀತಿಯಿಂದ ದಿನ ಕಳೆಯಬೇಕು
ಕನ್ಯಾ ರಾಶಿ
ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಬಹುದು ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕು
ತುಲಾ ರಾಶಿ
ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ನಿಮ್ಮ ಪ್ರಯತ್ನಗಳ ಫಲ ಕೊಡುತ್ತದೆ.
ವೃಶ್ಚಿಕ ರಾಶಿ
ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಕೊಂಚ ಎಚ್ಚರಿಕೆ ಹೆಜ್ಜೆ ಇಡಿ. ನಿಮ್ಮ ಕುಟುಂಬದ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸವಾಗಬಹುದು
ಮೇಷ ರಾಶಿ
ಇಂದಿನ ಪ್ರತಿ ಹೆಜ್ಜೆ ಭವಿಷ್ಯದ ಅಪಾಯಗಳಿಗೆ ದಾರಿಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕಡ ಹೆಜ್ಜೆಯ ಜತೆಗೆ ಬೇರೆಯವರೊಂದಿಗೆ ಮಾತನಾಡುವಾಗ ಸಂಯಮ ಇರಲಿ.
ವೃಷಭ ರಾಶಿ
ಇಂದು ಅನಿರೀಕ್ಷಿತ ಅನುಭವ ಹೊಂದಿರಬಹುದು. ಅದು ನಿಮಗೆ ತೊಂದರೆಯಾಗುವುದಿಲ್ಲ, ಆದರೆ ಇದು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ
ಮಿಥುನ ರಾಶಿ
ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂದು ನೀವು ಸಾಮಾನ್ಯಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿ ಮತ್ತು ದೃಢವಾಗಿ ವರ್ತಿಸುವಿರಿ
ಕಟಕ ರಾಶಿ
ಇಂದು ನೀವು ತಪ್ಪಿಸಲು ಬಯಸಿದ ಕೆಲವು ಹಳೆಯ ಅನಗತ್ಯ ಸಂಗತಿಗಳನ್ನು ನಿಮ್ಮ ಮುಂದೆ ತರಬಹುದು
ಧನು ರಾಶಿ
ನಿಮ್ಮ ಮನಸ್ಸಿನ ಅನಿಸಿಕೆಗಳು ಈಡೇರುವ ನಿಟ್ಟಿನಲ್ಲಿ ಶುಭ ಸೂಚನೆ ಸಿಗುವ ಸಾಧ್ಯತೆಯಿದೆ.
ಮಕರ ರಾಶಿ
ಇಂದು ನಿಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ನೀವು ಜೀವನದ ವ್ಯಾಪ್ತಿಯನ್ನು ಸುಲಭವಾಗಿ ವಿಸ್ತರಿಸಬಹುದು ಮತ್ತು ಈ ರೀತಿಯಾಗಿ ನಿಮ್ಮ ಎಲ್ಲಾ ಶಕ್ತಿಯನ್ನು ತೊಡಗಿಸಿಕೊಳ್ಳಿ
ಕುಂಭ ರಾಶಿ
ನಿಮ್ಮ ಧನಾತ್ಮಕ ವರ್ತನೆಯು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ
ಮೀನ ರಾಶಿ
ನೀವು ಒಂದು ಫ್ಯಾಂಟಸಿ ಮೂಡ್‌ನಲ್ಲಿದ್ದೀರಿ ಮತ್ತು ನೀವು ಎಲ್ಲೆಡೆ ಪ್ರಣಯವನ್ನು ಕಾಣುತ್ತೀರಿ