ಬೆಂಗಳೂರು, (www.thenewzmirror.com) ;
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಅವರು ಮಂಡನೆ ಮಾಡುತ್ತಿರೋ 8ನೇ ಬಜೆಟ್ ಆಗಿದ್ದು, ಈ ಮೂಲಕ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಆಯಾ ಕ್ಷೇತ್ರವಾರು ಅದರಲ್ಲೂ ಮಧ್ಯಮ ವರ್ಗದವರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗಿದ್ರೆ ಕೇಂದ್ರ ಬಜೆಟ್ ಮಾಹಿತಿ ಇಲ್ಲಿದ್ದು, ಈ ಕೆಳಗಿನ ಲಿಂಕ್ ಮೂಲಕ LIVE ನೋಡಬಹುದಾಗಿದೆ.