ಬೆಂಗಳೂರು, (www.thenewzmirror.com) :
ಸಾಕಷ್ಟು ಕುತೂಹಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನ ಸಿಎಂ ಬಸವರಾಜ ಬೊಮ್ಮಾಯಿ ನೇಮಿಸಿದ್ದಾರೆ. ಕೋವಿಡ್ ಉಸ್ತುವಾರಿಯ ಜತೆಗೆ ಜಿಲ್ಲಾ ಉಸ್ತುವಾರಿಗಳೂ ಇರಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

31 ಜಿಲ್ಲೆಗಳ ಹೊಣೆಯನ್ನ 28 ಸಚಿವರಿಗೆ ನೀಡಿದ ಸಿಎಂ ಬೊಮ್ಮಾಯಿ ನೀಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅಚ್ಚರಿ ಅಂದ್ರೆ ಸಚಿವ ಮಾಧುಸ್ವಾಮಿ ಹಾಗೂ ಅಶೋಕ್ ಅವ್ರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ..,
ಬಸವರಾಜ ಬೊಮ್ಮಾಯಿ-ಬೆಂಗಳೂರು
ಅರಗಜ್ಞಾನೇಂದ್ರ- ತುಮಕೂರು
ಅಶ್ವಥ್ ನಾರಾಯಣ್- ರಾಮನಗರ
ಸಿಸಿ ಪಾಟೀಲ್ -ಬಾಗಲಕೋಟೆ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ್ ಕತ್ತಿ-ವಿಜಯಪುರ
ಎಸ್ ಅಂಗಾರ-ಉಡುಪಿ
ಆನಂದ್ ಸಿಂಗ್- ಕೊಪ್ಪಳ
ಗೋವಿಂದ ಕಾರಜೋಳ-ಬೆಳಗಾವಿ
ಕೆಎಸ್ ಈಶ್ವರಪ್ಪ- ಚಿಕ್ಕಮಗಳೂರು
ಮುರುಗೇಶ್ ನಿರಾಣಿ – ಕಲಬುರುಗಿ
ಸಿಸಿ ಪಾಟೀಲ್- ಬಾಗಲಕೋಟೆ
ಶಿವರಾಂ ಹೆಬ್ಬಾರ್ -ಹಾವೇರಿ
ಡಾ.ಕೆ. ಸುಧಾಕರ್ – ಬೆಂಗಳೂರು ಗ್ರಾಮಾಂತರ
ಸುನೀಲ್ ಕುಮಾರ್- ದಕ್ಷಿಣ ಕನ್ನಡ
ಬಿಸಿ ನಾಗೇಶ್- ಕೊಡಗು
ಮುನಿರತ್ನ – ಕೋಲಾರ
ಪ್ರಭುಚೌಹಾಣ್ – ಯಾದಗಿರಿ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
ಎಸ್.ಟಿ ಸೋಮಶೇಖರ – ಮೈಸೂರು
ಶ್ರೀರಾಮುಲು – ಬಳ್ಳಾರಿ
ಬಿಸಿ ಪಾಟೀಲ್- ಚಿತ್ರದುರ್ಗ ಹಾಗೂ ಗದಗ
ಗೋಪಾಲಯ್ಯ – ಹಾಸನ, ಮಂಡ್ಯ