ಕ್ರೀಡೆ

rain

Rain News | ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ: ಎಲ್ಲೆಲ್ಲಿ ಮಳೆಯಾಗುತ್ತಾ ಗೊತ್ತಾ.?

ಬೆಂಗಳೂರು, (www.thenewzmirror.com) ; ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಅಂತ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ....

Cricket News | ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ.!

Cricket News | ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ.!

ಬೆಂಗಳೂರು, (www.thenewzmirror.com) ; ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಯ ಮುಂದಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....

Cricket News | ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ.!

Cricket News | ಜಯ್ ಶಾ ಗೂ ಮೊದಲೇ ICC ಅಧ್ಯಕ್ಷರಾದ ಭಾರತೀಯರು ಯಾರು ಗೊತ್ತಾ.? ಯಾವ್ಯಾವ ಅವಧಿಯಲ್ಲಿ ಅಧಿಕಾರದಲ್ಲಿದ್ದರೆಂಬ ಮಾಹಿತಿ ಇಲ್ಲಿದೆ‌

ಬೆಂಗಳೂರು, (www.thenewzmirror.com) ; ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನೂತನ ಅಧ್ಯಕ್ಷರಾಗಿ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜಯ್ ಶಾ ಐಸಿಸಿ ಇತಿಹಾಸದಲ್ಲಿ...

Cricket News | ಭಾರತೀಯ ಕ್ರಿಕೆಟ್ ಗೆ ಮತ್ತೊಂದು ಶಾಕ್.., ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಶಿಖರ್ ಧವನ್.!

Cricket News | ಭಾರತೀಯ ಕ್ರಿಕೆಟ್ ಗೆ ಮತ್ತೊಂದು ಶಾಕ್.., ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಶಿಖರ್ ಧವನ್.!

ಬೆಂಗಳೂರು, (www.thenewzmirror.com) ; ಟೀಂ ಇಂಡಿಯಾದ ಎಡಗೈ ಸ್ಟೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 38 ವರ್ಷ ವಯಸ್ಸಿನ ಧವನ್...

Sports News | ಸನ್ಮಾನ ಸಮಾರಂಭದ ವೇದಿಕೆ ಮೇಲೆ ಪ್ರಜ್ಞೆ ತಪ್ಪಿದ ಕುಸ್ತಿ ಪಟು ವಿನೇಶ್ ಪೋಗಟ್..!

Sports News | ಸನ್ಮಾನ ಸಮಾರಂಭದ ವೇದಿಕೆ ಮೇಲೆ ಪ್ರಜ್ಞೆ ತಪ್ಪಿದ ಕುಸ್ತಿ ಪಟು ವಿನೇಶ್ ಪೋಗಟ್..!

ಬೆಂಗಳೂರು, (www.thenewzmirror.com); ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರೀಸ್ ಒಲಂಪಿಕ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡು ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್​ ಫೋಗಟ್​ ಶನಿವಾರ ಭಾರತಕ್ಕೆ ಆಗಮಿಸಿದ್ದರು....

PARIS Olympics 2024 | ತೂಕ ಇಳಿಸೋಕೆ ಹೋಗಿ ಸಾಯುವ ಹಂತಕ್ಕೆ ಹೋಗಿದ್ರಾ ಕುಸ್ತಿಪಟು ವಿನೇಶ್ ಪೋಗಟ್.?

PARIS Olympics 2024 | ತೂಕ ಇಳಿಸೋಕೆ ಹೋಗಿ ಸಾಯುವ ಹಂತಕ್ಕೆ ಹೋಗಿದ್ರಾ ಕುಸ್ತಿಪಟು ವಿನೇಶ್ ಪೋಗಟ್.?

ಬೆಂಗಳೂರು, (www.thenewzmirror com) ; ಒ್ಯಾರೀಸ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ವಿಚಾರದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕೊನೆ ಹಂತದಲ್ಲಿ ಅನರ್ಹರಾಗಿದ್ರು....

2nd Year Anniversary | ನಿಮ್ಮ ನ್ಯೂಝ್ ಮಿರರ್ ಗೆ ಎರಡನೇ ವರ್ಷದ ಸಂಭ್ರಮ.., ಹರಸಿ ಹಾರೈಸಿ, ಪ್ರೋತ್ಸಾಹಿಸಿ..!

2nd Year Anniversary | ನಿಮ್ಮ ನ್ಯೂಝ್ ಮಿರರ್ ಗೆ ಎರಡನೇ ವರ್ಷದ ಸಂಭ್ರಮ.., ಹರಸಿ ಹಾರೈಸಿ, ಪ್ರೋತ್ಸಾಹಿಸಿ..!

ಬೆಂಗಳೂರು, (www.thenewzmirror.com) ; ನ್ಯೂಝ್ ಮಿರರ್ ಡಿಜಿಟಲ್ ನ್ಯೂಸ್ ವೆಬ್ ಸೈಟ್.., 2022 ರ ಆಗಸ್ಟ್ 16 ರಂದು ಪ್ರಾರಂಭವಾದ ವೆಬ್ ಸೈಟ್.., ಸಾಕಷ್ಟು ಪ್ರಸಿದ್ದಿ ಪಡೆದಿದ್ದ...

Paris Olympics2024 | ಪಾಕಿಸ್ತಾನ ಗೆದ್ದಿದ್ದು 1, ಭಾರತ ಗೆದ್ದಿದ್ದು 6 ಪದಕ, ಆದರೂ ಭಾರತಕ್ಕಿಂತ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೇಲೆ ಯಾಕಿದೆ ಗೊತ್ತಾ.?

Paris Olympics2024 | ಪಾಕಿಸ್ತಾನ ಗೆದ್ದಿದ್ದು 1, ಭಾರತ ಗೆದ್ದಿದ್ದು 6 ಪದಕ, ಆದರೂ ಭಾರತಕ್ಕಿಂತ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೇಲೆ ಯಾಕಿದೆ ಗೊತ್ತಾ.?

ಬೆಂಗಳೂರು, (www.thenewzmirror com) ; ಪ್ಯಾರೀಸ್ ನಲ್ಲಿ ನಡೆಯುತ್ತಿರೋ ಒಲಂಪಿಕ್ಸ್ ಆಗಸ್ಟ್ 11 ಕ್ಕೆ ಮುಕ್ತಾಯವಾಗಲಿದೆ. ಅಂಕಪಟ್ಟಿಯಲ್ಲಿ ಅಮೇರಿಕಾ ಅಗ್ರಸ್ಥಾನ ಪಡೆದಿದೆ. ಮೂಲಗಳ ಪ್ರಕಾರ ಭಾರತ 177,...

Paris Olympics 2024 | ಭಾರತದ ಚಿನ್ನದ ಪದಕಕ್ಕೆ ತಣ್ಣೀರು ಎರಚಿದ ಪಾಕಿಸ್ತಾ‌ನ..!, ಚಿನ್ನಕ್ಕೆ ಹೋರಾಡಿ ಬೆಳ್ಳಿ ಪದಕ ತಂದುಕೊಟ್ಟ  ನೀರಜ್ ಚೋಪ್ರಾ..!

Paris Olympics 2024 | ಭಾರತದ ಚಿನ್ನದ ಪದಕಕ್ಕೆ ತಣ್ಣೀರು ಎರಚಿದ ಪಾಕಿಸ್ತಾ‌ನ..!, ಚಿನ್ನಕ್ಕೆ ಹೋರಾಡಿ ಬೆಳ್ಳಿ ಪದಕ ತಂದುಕೊಟ್ಟ  ನೀರಜ್ ಚೋಪ್ರಾ..!

ಪ್ಯಾರೀಸ್, (www.thenewzmirror.com) ; ಪಾಕಿಸ್ತಾನ ಭಾರತ ಬದ್ದ ವೈರಿಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ, ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ರೆ ಅದು ಹೈ ವೋಲ್ಟೇಜ್ ಪಂದ್ಯ...

Paris Olympics 2024 | ಅನರ್ಹ ಬೆನ್ನಲ್ಲೇ ಕುಸ್ತಿಯಿಂದ ನಿವೃತ್ತಿ ಘೋಷಣೆ, ಹರಿಯಾಣ ಸರ್ಕಾರದಿಂದ 4 ಕೋಟಿ ಬಹುಮಾನ ಘೋಷಣೆ

Paris Olympics 2024 | ಅನರ್ಹ ಬೆನ್ನಲ್ಲೇ ಕುಸ್ತಿಯಿಂದ ನಿವೃತ್ತಿ ಘೋಷಣೆ, ಹರಿಯಾಣ ಸರ್ಕಾರದಿಂದ 4 ಕೋಟಿ ಬಹುಮಾನ ಘೋಷಣೆ

ಬೆಂಗಳೂರು, (www.thenewzmirror.com) ; ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಕ್ಕೆ ಅನರ್ಹಗೊಂಡಿದ್ದ ಕುಸ್ತಿ ಪಟು ವಿನೇಶ್ ಪೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಒಂದೇ...

Page 1 of 6 1 2 6

Welcome Back!

Login to your account below

Retrieve your password

Please enter your username or email address to reset your password.

Add New Playlist