ದುಬೈ, (www.the newzmirror.com) :
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಐಪಿಎಲ್ 2021 ಚಾಂಪಿಯನ್ ಆಗಿ ನಿರೀಕ್ಷೆಯಂತೆ ಚೆನ್ನೈ ಸೂಪರ್ ಕಿಂಗ್ಸ್ ಆಗಿದೆ. ಇದು ಐಪಿಎಲ್ ಸೀಸನ್ ನಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಆದಂತೆ ಆಗಿದೆ.
ತೀವ್ರ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ಅಡಿದ ಸಿಎಸ್ ಕೆ 20 ಓವರ್ ಗಳಲ್ಲಿ 192 ರನ್ ಗಳನ್ನ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ಕೊಲ್ಕೊತ್ತಾ ಆರಂಭದಲ್ಲಿ ಉತ್ತಮ ಸಿಕ್ಕಿತ್ತಾದರೂ ಕೂಲ್ ಕ್ಯಾಪ್ಟನ್ ಅವ್ರ ಲೆಕ್ಕಚಾರದ ಮುಂದೆ ಮಂಡಿಯೂರಿ ಸೋಲನ್ನ ಒಪ್ಪಿಕೊಳ್ತು. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನ ಕಳೆದುಕೊಂಡು 165 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯ್ತು. 27 ರನ್ ಗಳಿಂದ ಸಿಎಸ್ ಕೆ ಜಯಶಾಲಿಯಾಗಿ ಚಾಂಪಿಯನ್ ಆಯ್ತು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್
20 ಓವರ್ ಗಳಲ್ಲಿ 192/3
ಡ್ಯುಪ್ಲೆಸಿಸ್ 86
ಮೋಯಿನ್ ಅಲಿ 37
ಗಾಯಕ್ವಾಡ್ 32
ಉತ್ತಪ್ಪ 31
ನರೈನ್ ಗೆ 2 ವಿಕೆಟ್
ಕೊಲ್ಕತ್ತಾ ನೈಟ್ ರೈಡರ್ಸ್
20 ಓವರ್ ಗಳಲ್ಲಿ 165/9
ಗಿಲ್ 51
ಅಯ್ಯರ್ 50
ಮಾನ್ವಿ 20
ಠಾಕೂರ್ 3 ವಿಕೆಟ್
ಜಡೇಜ 2 ವಿಕೆಟ್
ಹಾಜಲ್ವುಡ್ 2 ವಿಕೆಟ್