ಬೆಂಗಳೂರು, (www.thenewzmirror.com):
ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ ಅಕ್ಷರ ಸಹ ನಲುಗಿ ಹೋಗಿದೆ.. ಒಂದೇ ಮಳೆಗೆ 10 ಕ್ಕೂ ಹೆಚ್ಚು ಮರಗಳು, 200 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಶಾಹಿಯಾಗಿವೆ. ಇದರ ಜತೆಗೆ ದಾಖಲೆ ಪ್ರಮಾಣದಲ್ಲಿಯೂ ವರುಣ ಅಬ್ಬರಿಸಿದ್ದಾನೆ
ಕಳೆದ ರಾತ್ರಿ ಮಳೆ ಸುರಿದ ವಿವರ
ಬೆಂಗಳೂರಲ್ಲಿ 20 mm ಇಂದ 79 mm ತನಕ ಮಳೆ
ವಿದ್ಯಾಪೀಠ – 79 mm ಮಳೆ
ಸಂಪಂಗಿ ರಾಮನಗರ – 68 mm ಮಳೆ
ರಾಜಮಹಲ್ ಗುಟ್ಟಹಳ್ಳಿ – 67.5 mm ಮಳೆ
ಬಿಳೇಕಹಳ್ಳಿ 63 mm ಮಳೆ
ಅರಕೆರೆ – 61 mm ಮಳೆ
ದೊರೆಸಾನಿ ಪಾಳ್ಯ – 51 mm ಮಳೆ
ವಿವಿ ಪುರಂ – 51 mm ಮಳೆ
ದಯಾನಂದ ನಗರ 49.5 mm ಮಳೆ
ಪುಲಕೇಶಿನಗರ – 47 mm ಮಳೆ
ನಾಯಂಡಹಳ್ಳಿ – 46.5 mm. ಮಳೆ
ಹೆಮ್ಮಿಗೆ ಪುರ – 42.5 mm ಮಳೆ
ಕುಮಾರಸ್ವಾಮಿ ಲೇಔಟ್ – 40 mm ಮಳೆ
ಉತ್ತರಹಳ್ಳಿ – 32 mm ಮಳೆ
ಎಲ್ಲೆಲ್ಲಿ ಮರಗಳು ನೆಲಕ್ಕುರುಳಿವೆ..?
ಪ್ರಶಾಂತ್ ನಗರದ ಶೋಭಾ ಆಸ್ಪತ್ರೆ ಬಳಿ 1 ಮರ
ಶ್ರೀರಾಂಪುರದಲ್ಲಿ ಒಂದು ಮರ,
ಕೆಜಿ ರಸ್ತೆ ಗಾಂಧಿನಗರದಲ್ಲಿ ಬೃಹತ್ ಮರ
ಲಿಂಕ್ ರೋಡ್ ಮಲ್ಲೇಶ್ವರದಲ್ಲಿ 1 ಮರ,
ಸುಬ್ರಮಣ್ಯನಗರದಲ್ಲಿ 1,
ರಾಜಾಜಿನಗರದಲ್ಲಿ 1 ಮರ ಧರೆಗೆ
ಸಿಡಿಲು ಬಡಿದು ಸುಟ್ಟು ಹೋದ ತೆಂಗಿನ ಮರ
ವಿದ್ಯುತ್ ಕಂಬಗಳು ಬಿದ್ದಿರುವುದು
ಜಯನಗರ 2
ವೈಟ್ ಫೀಲ್ಡ್ 3
ಕೋರಮಂಗಲ 5
HSR ಲೇಔಟ್ 6
ಹೊಸಕೋಟೆ 12
ಮಾಗಡಿ 9
ಚಂದಾಪುರ 44
ಕೋಲಾರ 19
ಕನಕಪುರ 12
ರಾಮನಗರ 60
ಒಟ್ಟು 172 ವಿದ್ಯುತ್ ಕಂಬಗಳಿಗೆ ಹಾನಿ