ಬೆಂಗಳೂರು, (www.thenrwzmirror.com) :
ಇಡೀ ದೇಶದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ
ಗುರುನಾನಕ್ ಜಯಂತಿ ದಿನದಂದು ಮೋದಿ ಈ ತೀರ್ಮಾನ ಮಾಡಿದ್ದು ಮುಂಬರೋ ಸಂಸತ್ ಅಧಿವೇಶನದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸತತ 17 ತಿಂಗಳಿನಿಂದ ಹೋರಾಟದ ಜಯ ಎಂದು ರೈತ ಮುಖಂಡರು ವ್ಯಾಖ್ಯಾನ ಮಾಡಿದ್ದು, ಮೋದಿಯ ನಿರ್ಧಾರವನ್ನ ಸಾಮಾಜಿಕ ಹೋರಾಟಗಾರ ಹೆಚ್. ಎಂ. ವೆಂಕಟೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ವಿವಾದಿತ ಕೃಷಿ ಕಾಯ್ದೆ ಯಾವುವು..?
1.ಕೃಪಿ ಭೂಮಿ ಗುತ್ತಿಗೆ ನೀಡುವ ಕಾಯ್ದೆ
- ಎಪಿಎಂಸಿ ಕಾಯ್ದೆ
3.ಆಹಾರ ಸಂರಕ್ಷಣಾ ಕಾಯ್ದೆ