
ಮುಂಬೈ,(www.thenewzmirror.com):
ಬಾಲಿವುಡ್ ಬಾದ್ ಷಾ ಶಾರುಖ್ ನಾನ್ ನಿವಾಸ ಸೇರಿದಂತೆ ಹಲವು ಬಾಲಿವುಡ್ ತಾರೆಯರ ನಿವಾಸದ ಮೇಲೆ ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಂದ್ರಾದ ಪಾಲಿ ಹಿಲ್ಸ್ ನಲ್ಲಿರುವ ಹಲವು ತಾರೆಯರ ನಿವಾಸಗಳಲ್ಲಿ ಶೋಧ ಮುಂದುವರಿದಿದೆ. ಬಾಲಿವುಡ್ ನಲ್ಲಿ ಮಾದಕ ದ್ರವ್ಯ ಬಳಕೆ ವ್ಯಾಪಕವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.