ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ ಹೀಗೋಬ್ಬ ಯಡಿಯೂರಪ್ಪ ಅಭಿಮಾನಿ ಇದ್ದಾನೆ. ಯಡಿಯೂರಪ್ಪ ಅವರನ್ನ ಕುರ್ಚಿಯಿಂದ ಇಳಿಸಿದ್ದು ಆಯ್ತು.. ಯಡಿಯೂರಪ್ಪ ಸೈಡ್ ಲೈನ್ ಆದರೂ ಅನ್ನೋವಾಗ್ಲೇ ಮತ್ತೆ ರಾಜಾಹುಲಿನೇ ಗ್ರೇಟ್ ಅಂತ ಹೇಳುತ್ತಿದ್ದಾನೆ.
ಯಡಿಯೂರಪ್ಪ ಇದ್ದರೆ ಬಿಜೆಪಿ. ,ಬಿಜೆಪಿ ಇದ್ದರೆ ನಾವು ನೀವೆಲ್ಲಾ ಅಂತ ಯಲಹಂಕ ವೆಂಕಟೇಶ್ ಎನ್ನುವವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಯಲಹಂಕ ವೆಂಕಟೇಶ್ ಬಳೇ ರಾಮಕೃಷ್ಣ ಅವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಅದೇನು ಅಂದರೆ
ನಾನು ಯಡಿಯೂರಪ್ಪನವ ಜಾತಿಯವನೂ ಅಲ್ಲ.., ಅವರಿಂದ ಒಂದು ರೂಪಾಯಿ ಪ್ರಯೋಜನವನ್ನೂ ಪಡೆದಿಲ್ಲ.., ಅವರಿದ್ದರೆ ಬಿಜೆಪಿ.., ಬಿಜೆಪಿ ಇದ್ದರೆ ದೇಶ.., ದೇಶವಿದ್ದರೆ ನಾವು ನೀವೆಲ್ಲಾ….,,,,,