ಸಿಎಂ ಬೆಂಗಳೂರು ವಿಸಿಟ್ ದಿಢೀರ್ ಪ್ಲಾನ್, ದಿಢೀರ್ ಮುಕ್ತಾಯ
ಸಿಎಂ ನಗರ ಪ್ರದಕ್ಷಿಣೆ.. ಬೆಂಗಳೂರು, (www.thenewzmirror.com) : ಬೆಂಗಳೂರು:ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿ ಇಂದು ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳ ವೀಕ್ಷಣೆಗೆ ಮುಂದಾಗಿದ್ರು, ನಿನ್ನೆ ರಾತ್ರಿ ...