ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟೆ ಬಿಡ್ತು ಒಮಿಕ್ರಾನ್…!
ಬೆಂಗಳೂರು,(wwwthenewzmirror.com):ಕೊನೆಗೂ ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ವಕ್ಕರಿಸಿಯೇ ಬಿಟ್ಟಿದೆ.., ಪತ್ತೆಯಾದ ಎರಡೂ ಪ್ರಕರಣಗಳು ಬೆಂಗಳೂರಿನಲ್ಲೇ ಇದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ.., ದೇಶದಲ್ಲೇ ಮೊದಲ ವೈರಸ್ ಪತ್ತೆಯಾಗಿದ್ದ ಕರುನಾಡಿನಲ್ಲಿ ಇದೀಗ ...