ಗ್ರಾಮೋದ್ಧಾರ ಕೇಂದ್ರದ ಅತಂತ್ರ ವ್ಯವಸ್ಥೆ..! ಭಾಗ – 2
ಬೆಂಗಳೂರು, (www.thenewzmirror.com) : ಗ್ರಾಮೋದ್ಧಾರ ಕೇಂದ್ರ ಪ್ರತೀ ಗ್ರಾಮಪಂಚಾಯತ್ ನಲ್ಲೂ ನಿರೋದ್ಯೋಗಿಗಳನ್ನ ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರಂಭವಾಗಬೇಕಿದ್ದ ಕೇಂದ್ರ. ಆದರೆ ಆ ಕೇಂದ್ರ ಇದೀಗ ಅತಂತ್ರದ ಕೇಂದ್ರಬಿಂದುವಾಗಿದೆ. ...