ಪಂಚಮಸಾಲಿ ಹೋರಾಟಕ್ಕೆ ಎಂಟ್ರಿಯಾದ್ರಾ ಪ್ರಧಾನಿ ಮೋದಿ..?!
ಬೆಂಗಳೂರು,(www.thenewzmirror.com) ; ಯುಗಾದಿ ಹಬ್ಬದಂದು ಪಂಚಮಸಾಲಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸತ್ಯಾಗ್ರಹ ನಡೆಸುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿಗೆ ಪ್ರಧಾನಿ ಕಚೇರಿಯಿಂದ ...