Pro Pakistan Slogan | ಖಾಸಗಿ ಸಂಸ್ಥೆ FSL ವರದಿಗೆ ಮಾನ್ಯತೆ ಇಲ್ಲ, ಪೊಲೀಸ್ ಇಲಾಖೆ ವರದಿಯೇ ಅಂತಿಮವಂತೆ.!
ಬೆಂಗಳೂರು, (www.thenewzmirror.com) : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ FSL ವರದಿ ಬಹಿರಂಗವಾಗಿದೆ. ಆದರೆ ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ...