Good News | ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಸಚಿವ , ಬಸ್ ಪ್ರಯಾಣ ದರ ಹೆಚ್ಚಿಸಲ್ಲ ಅಂತ ಸ್ಪಷ್ಟನೆ.
ಬೆಂಗಳೂರು, (www.thenewzmirror.com) ; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಒಂದೊಂದೇ ದರ ಹೆಚ್ಚಳ ಮಾಡುತ್ತಿರೋ ಸರ್ಕಾರ ಸದ್ದಿಲ್ಲದೆ ಬಸ್ ಪ್ರಯಾಣ ದರವೂ ಏರಿಕೆಯಾಗುತ್ತೆ ಎನ್ನುವ ಮಾತುಗಳು ಕೇಳಿ ಬರ್ತಿದ್ದವು. ...