54,000 ಕೋಟಿ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ :ಪರಿಸರ ಪರಿಣಾಮ ಮೌಲ್ಯಮಾಪನ ವರದಿ ರಿಲೀಸ್ ಮಾಡಿದ ಬಲ್ದೋಟಾ
ಬೆಂಗಳೂರು(www.thenewzmirror.com):ಕರ್ನಾಟಕದ ಕೊಪ್ಪಳದಲ್ಲಿ ಮಹತ್ವಾಕಾಂಕ್ಷೆಯ 54,000 ಕೋಟಿ ರೂ.ಗಳ ಸಮಗ್ರ ಉಕ್ಕು ಸ್ಥಾವರದ ವಿನ್ಯಾಸ ಹಂತದಲ್ಲಿ ನಡೆಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಅಧ್ಯಯನದ ಫಲಿತಾಂಶಗಳನ್ನು ಬಲ್ಡೋಟಾ ಗ್ರೂಪ್ ...