Lokayuktha News | ನಿವೃತ್ತಿ ದಿನವೇ ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ!
ಶಿವಮೊಗ್ಗ,(www.thenewzmirror.com) ; ಶಿವಮೊಗ್ಗದಲ್ಲಿ ವಿಚಿತ್ರ ಘಟನೆ ನಡೆದಿದ್ದು, ವೃತ್ತಿ ಜೀವನದ ನಿವೃತ್ತಿ ದಿನವೇ ಸರ್ಕಾರಿ ಅಧಿಕಾರಿ ಹಣದ ಅಸೆಗೆ ಬಿದ್ದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ...