pahalgam Attack | ಜೀವದ ಹಂಗು ತೊರೆದು ಮೃತ ಮಂಜುನಾಥ್ ಮಗನ ಪ್ರಾಣ ಕಾಪಾಡಿದ್ದ ಸ್ಥಳೀಯ; ಬೆನ್ನು ಮೇಲೆ ಹೊತ್ತು ಪ್ರಾಣ ಉಳಿಸಿದ ವಿಡಿಯೋ ವೈರಲ್ !
ಶ್ರೀನಗರ, (www.thenewzmirror.com); ಪಹಲ್ಗಾಂ ಕಣಿವೆಯಲ್ಲಿ ಉಗ್ರರ ದಾಳಿಗೆ 26 ಪ್ರವಾಸಿಗರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಣ್ಣೆದುರೇ ಸಂಬಂಧಿಕರಿಗೆ ಗುಂಡು ಹಾರಿಸಿದ ಉಗ್ರರ ಆ ಅಟ್ಟಹಾಸ ಮರೆಯೋಕೆ ಸಾಧ್ಯವೇ ...