ವೃಷಭಾವತಿಯ ಶುದ್ದೀಕರಿಸಿದ ನೀರು ರೈತರ ಬದುಕಿಗೆ ಆಧಾರವಾಗಲಿದೆ: ಡಿಸಿಎಂ ಡಿಕೆ ಶಿವಕುಮಾರ್
ನೆಲಮಂಗಲ(www.thenewzmirror.com): "ರೈತರ ಬದುಕನ್ನು ಹಸನು ಮಾಡುವುದೇ ನಮ್ಮ ಸಂಕಲ್ಪ. ಅಧಿಕಾರವಧಿಯಲ್ಲಿ ರೈತನ ಪರವಾಗಿ ನಾವು ಕೆಲಸಮಾಡುತ್ತೇವೆ, ಕೊಟ್ಟ ಮಾತು ತಪ್ಪುವುದಿಲ್ಲ, ರೈತರನ್ನು ಕಾಪಾಡುತ್ತೇವೆ. ನಾವು ವೃಷಭಾವತಿಯಿಂದ ಕೊಳಚೆ ...