Modi Speech | ಆಪರೇಷನ್ ಸಿಂಧೂರ ದೇಶದ ಹೆಣ್ಣುಮಕ್ಕಳಿಗೆ ಅರ್ಪಣೆ; ಹೆದರಿಸಿದ್ರೆ ಬೆದರಿಸ್ತೀವಿ ಅಂದ್ರು ಪ್ರಧಾನಿ ಮೋದಿ
ಬೆಂಗಳೂರು,(www.thenewzmirror.com);ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ದೇಶವನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರವನ್ನ ದೇಶದ ಹೆಣ್ಣುಮಕ್ಕಳಿಗೆ ...