ಬಿಡದಿ ಟೌನ್ ಶಿಪ್ ಯೋಜನೆಯಿಂದ ರೈತರಿಗೆ ನಷ್ಟವಾಗಲಿದೆ, ಯಾರೂ ಜಮೀನು ಕೊಡಬೇಡಿ: ಅಶೋಕ್
ಬೆಂಗಳೂರು(www.thenewzmirror.com): ಬಿಡದಿ ಟೌನ್ ಶಿಪ್ ಯೋಜನೆ ಎಂಬುದು ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ. ಇದರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ,ಈ ಯೋಜನೆಯಿಂದ ...