ಒಕ್ಕೊರಲ ಶಿಫಾರಸ್ಸು ಬಂದರೆ ಲಲಿತಕಲಾ ಅಕಾಡೆಮಿ ಹೆಸರು ಬದಲಾವಣೆ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು(www.thenewzmirror.com): ಲಲಿತಕಲಾ ಅಕಾಡೆಮಿ ಹೆಸರು ಬದಲಾಯಿಸಲು ನಮ್ಮ ವಿರೋಧ ಇಲ್ಲ ಆದರೆ ಅಕಾಡೆಮಿ ಹಾಗೂ ಸದಸ್ಯರು ಒಂದು ಒಕ್ಕೊರಲಿನ ಹೆಸರು ಶಿಫಾರಸು ಮಾಡಿದರೆ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ...