ಕಲಬುರಗಿಯಲ್ಲಿ ಯಾವ ರಿಪಬ್ಲಿಕ್ ಇದೆ ಎಂದು ಹೋಗಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬೆಂಗಳೂರು(www.thenewzmirror.com):ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಬಹಿರಂಗವಾಗಿ ನಾಯಿ ಎಂದು ಬೈದಿದ್ದು ನನಗೆ. ಬೈಸಿಕೊಂಡ ಸಂತ್ರಸ್ತ ನಾನು ಆದರೆ ನನ್ನ ಮೇಲೆಯೇ ಅವರು ಆರೋಪ ಮಾಡುತ್ತಿರುವುದು ...