ಬೆಂಗಳೂರು ನಿವಾಸಿಗಳ ಗಮನಕ್ಕೆ: ಕೆಲವೆಡೆ ಭಾನುವಾರ ವಿದ್ಯುತ್ ವ್ಯತ್ಯಯ

ಬೆಂಗಳೂರು(thenewzmirror.com): 220/66/11 kV ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 02.03.2025 (ಭಾನುವಾರ) ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

RELATED POSTS

“ ಗೃಹಲಕ್ಷ್ಮಿ-ಅಪಾರ್ಟ್ ಮೆಂಟ್, ಎಸ್ ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿಜಿ ಪಾಳ್ಯ, ಇಸ್ರೋ, ನಾರಾಯಣಪುರ, ನ್ ಟಿಟಿಎಫ್,ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೋಲಿಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಆಕಾಶ್ ಥೀಯೇಟರ್ ರಸ್ತೆ, ವಿಜ್ಞಾನ ಪಬ್ಲಿಕ್ ಸರ್ಕಲ್ ರಸ್ತೆ, ಬೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್ ಎಫ್ ಲೇಔಟ್, ಎನ್ ಎಸ್ ಲೇಔಟ್, ಕೆಜಿ ಲೇಔಟ್, ರಾಜೀವ್ ಗಾಂಧಿನಗರ ಬಾಗಶಃ, ಚೌಡೇಶ್ವರಿ ನಗರ ಭಾಗಶಃ, ಲಗ್ಗೆರೆ ಹಳೆಗ್ರಾಮ ಭಾಗಶಃ, ಪೀಣ್ಯ 4ನೇ ಹಂತ, 4ನೇ ಮುಖ್ಯ, 8ನೇ ಕ್ರಾಸ್, ಹೆಚ್ ಎಂಟಿ, ಬಿ.ಎಂ.ಟಿ. ಗಾರ್ಡನ್, ಪೀಣ್ಯ ಪೊಲೀಸ್ ಸ್ಟೇಷನ್ ರಸ್ತೆ, ಟೆಲಿಫೋನ್ ಎಕ್ಸ್ ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯೂನಿಕೇಷನ್, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಮಲಯಾ:ಳಿ ಅಥಿತಿ ಗೃಹ ರಸ್ತೆ, ಕೆಎಚ್ ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯೂಕೋ ಬ್ಯಾಂಕ್ ರಸ್ತೆ, ಥರ್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ್ ನಗರ ಕಸ್ತೂರಿ ಬಡಾವಣೆ, ಜೆಕೆ ಡಬ್ಲ್ಯೂ ಲೇಔಟ್, ಎಕ್ಸಿಸ್ ಆಸ್ಪತ್ರೆ, ಪೀಣ್ಯ ಗ್ರಾಮ ರಸ್ತೆ. 4ನೇ ಬ್ಲಾಕ್, 2ನೇ ಬ್ಲಾಕ್, MEI ಕಾರ್ಖಾನೆ, 10ನೇ ಕ್ರಾಸ್, 1ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ವೈಟ್ ರಸ್ತೆ, ಎಸ್ ಸಿಎಲ್ ರೋಡ್, ಮೆರಲ್ ಫ್ಯಾಕ್ಟ್ರಿ, ಜನರಲ್ ಮೆಟಲ್ ರಸ್ತೆ, ಮೈಸೂರು ಇಂಜಿನಿರ್ ರಸ್ತೆ, ಸನ್ರೈಸ್ ಕಾಸ್ಟಿಂಗ್ ರಸ್ತೆ, 3ನೇ ಹಂತ, ವೈಷ್ಣವಿ ಮಾಲ್+ಕಾವೇರಿ ಮಾಲ್, ಪೀಣ್ಯ 10ನೇ ಮುಖ್ಯ, 11 ನೇ ಮುಖ್ಯ ಉಡುಪಿ ಹೋಟೆಲ್, ಐಆರ್ ಪಾಲಿಟೆಕ್ನ್ಇಕ್ ರಸ್ತೆ, ಲಕ್ಷ್ಮಿದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶಾ ನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ,8ನೇ 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಹತ್ತಿರ, ಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ, ಯಶವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Power outage in some parts of the city on Sunday

Bangalore: 220/66/11 kV SRS Peeny, due to emergency maintenance work by KPTCL there will be interruption in power supply in the following areas on 02.03.2025 (Sunday) from 10:00 AM to 05:00 PM.

“Grihalaxmi-Apartment, SM Road, Jalahalli Cross, Chokkasandra, Maruti Layout, Kempiah Layout, GG Palya, ISRO, Narayanpur, N TTF, Circle, Ganapatinagar Main Road, Police Thane Road, Chamundipur, Rajeshwari Nagar, Akash Theater Road, Vignana Public Circle Road, Bairaveshwar Nagar, Bank colony, Muneshwar Layout, FF Layout, NS Layout, KG Layout, RAJIV GANDHI NAGAR partly, Chaudeshwari Nagar Partial, Laggere Old village Partial, Peenya 4TH Stage, 4th main, 8TH Cross, H MT, B.M.T. Garden, Peenya Police Station Road, Telephone Exchange, 6th Cross, Reliance Communication, Muneshwara Temple Road, McLayout, Malaya:li Athiti Griha Road, KHB Layout, Rajeshwari Nagar, Akash Theater Road, Friends Circle, 6th Main Road, Division Road, 5th Main Road, UCO Bank Road, Thurlock Road, 7th Main Road, 3rd Phase, Rajagopal Nagar Kasturi Barangay, JK W Layout, Axis Hospital, Peenya Gram Road. 4th Block, 2nd Block, MEI Factory, 10th Cross, 1st Phase, Peenya Industrial Area Ajax Road, Slum Road, Anusolar Road, White Road, SCL Road, Meral Factory, General Metal road, Mysore engineer road, Sunrise Casting road, 3rd stage, Vaishnavi Mall + Caveri Mall, Peenya 10th main, 11th main Udupi hotel, IR polytechnic road, Laxmidevi nagar, Laggere Old village, lavakusha nagar, Rajiv Gandhi Nagar, Chaudeshwari Nagar 6th, 7th, 8th 9th Cross, 1st Stage PIA 7th Cross, 1st Stage PUA, Near TVS Cross Road, Sro 1st, 2nd Cross, 1st Stage PIA Area, Yeshwantpur and Surrounding Areas.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist