ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ಅನಂತ್ ಕುಮಾರ್ ಮ್ಯೂಸಿಯಂ..!

RELATED POSTS

ಹುಬ್ಬಳ್ಳಿ(www.thenewzmirror.com):ದೆಹಲಿಯ ಅನಂತಕುಮಾರ್ ಅವರ ಮನೆಯಲ್ಲಿನ, ಅವರು ಬಳಸಿದ ಪೀಠೋಪಕರಣಗಳನ್ನು ಹುಬ್ಬಳ್ಳಿಗೆ ತಂದು ಸುಂದರ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. 

ನೂರಾರು ನಾಯಕರು ಊಟ-ತಿಂಡಿ ಮಾಡಿದ ಡೈನಿಂಗ್ ಕೋಣೆ, ಹಲವಾರು ಜನರ ಸಮಸ್ಯೆಗಳನ್ನು ಪರಿಹಾರ ಮಾಡಿ ಅನುಕೂಲ ಮಾಡಿ ಕೊಟ್ಟ ಗೃಹ ಕಚೇರಿ, ಕರ್ನಾಟಕ ಅಷ್ಟೇ ಅಲ್ಲ ಬಿಹಾರ, ಛತ್ತೀಸಗಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ ಆದಿಯಾಗಿ ಭಾರತದ ಎಲ್ಲ ರಾಜ್ಯಗಳಲ್ಲಿ ಪಕ್ಷ ಕಟ್ಟಲು ಸಹಕಾರಿಯಾದ ನೂರಾರು ಸಭೆಗಳನ್ನು ನಡೆಸಿದ ಹಜಾರ-ಡ್ರಾಯಿಂಗ್ ರೂಮ್ ನ್ನು ಹಾಗೂ ತನ್ನ ಸಣ್ಣ ವಯಸ್ಸಿನಲ್ಲಿ ಪ್ರಭುದ್ಧತೆಯಿಂದ ದೊಡ್ಡ ಕೆಲಸ ಮಾಡಲು ಅನಂತಕುಮಾರ್ ಅವರಿಗೆ ನಿರಂತರ ಶಕ್ತಿ ನೀಡಿದ ದೇವರಮನೆಯನ್ನು ಯಥಾವತ್ತಾಗಿ ಜೋಡಿಸಲಾಗಿದೆ. 

27 ಏಪ್ರಿಲ್ ಭಾನುವಾರ ದಂದು ಬೆಳಗ್ಗೆ 8:30 ರಿಂದ ವೀಕ್ಷಣೆಯ ವಿಶೇಷ ಕಾರ್ಯಕ್ರಮ ಮತ್ತು 9:30 ರಿಂದ ಸಂಗೀತ ಕಾರ್ಯಕ್ರಮ , ಸಾಯಂಕಾಲ 4:00 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದೆ.

The dining room, where hundreds of leaders not only relished Karnataka cuisine but also engaged in thought-provoking discussions on nation-building; the home office, where numerous issues were resolved with compassion; the drawing room, which hosted strategic meetings to strengthen the party across Karnataka, Bihar, Chhattisgarh, Maharashtra, Madhya Pradesh, and many other states; and the prayer room, which served as a constant source of spiritual strength for @AnanthKumar_BJP in his dedicated service to society. 

All these spaces have been authentically recreated with great care at 55, Vijayanagar, Hubballi. This AnanthKumar museum – Ananth Prerana Kendra is open on all the six days of the week.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist