editor

editor

ದಿಲ್ಲಿಯಲ್ಲಿ ಕರ್ನಾಟಕ ದರ್ಬಾರ್: ಹೈಕಮಾಂಡ್ ಸಭೆಗೂ ಮುನ್ನ ಸಿದ್ದರಾಮಯ್ಯ-ಡಿಕೆಶಿ ರಹಸ್ಯ ಕಸರತ್ತು, ರಾಜ್ಯ ರಾಜಕಾರಣದಲ್ಲಿ ತಲ್ಲಣ!

ದೆಹಲಿಯಿಂದ ಬಂತಾ ಡಿಕೆ ಶಿವಕುಮಾರ್ ಗೆ ಬುಲಾವ್? ಕರ್ನಾಟಕ ನಾಯಕತ್ವ ಬದಲಾವಣೆ ಬೆನ್ನಲ್ಲೇ ತೀವ್ರಗೊಂಡ ದೆಹಲಿ ಕಸರತ್ತು!

ಬೆಂಗಳೂರು(www.thenewzmirror.com): ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೆಹಲಿಗೆ ಬರಲು ತುರ್ತು...

ಕೊನೆ ಉಸಿರಿರೋವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯ ಭಾವುಕ ಘೋಷಣೆ!

ಕೊನೆ ಉಸಿರಿರೋವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ವಿದಾಯದ ಭಾಷಣದಲ್ಲಿ ಸಿದ್ದರಾಮಯ್ಯ ಭಾವುಕ ಘೋಷಣೆ!

ಬೆಂಗಳೂರು(www.thenewzmirror.com): "ನನ್ನ ರಾಜೀನಾಮೆ ಕೇವಲ ಮುಖ್ಯಮಂತ್ರಿ ಹುದ್ದೆಗೆ ಮಾತ್ರ ಸೀಮಿತವಾಗಿದ್ದು, ಸಕ್ರಿಯ ರಾಜಕಾರಣಕ್ಕಲ್ಲ. ಜೀವದ ಕೊನೆಯುಸಿರು ಇರುವವರೆಗೂ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಮತ್ತು ಸಾಮಾಜಿಕ ನ್ಯಾಯಕ್ಕಾಗಿ...

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಸಲ್ಲಿಕೆ!

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಸಲ್ಲಿಕೆ!

ಬೆಂಗಳೂರು(www.thenewzmirror.com): ಕರ್ನಾಟಕ ರಾಜಕಾರಣದಲ್ಲಿ ಭಾರಿ ಚಲನವಲನ ಉಂಟಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ರಾಜ್ಯಪಾಲರು ನಗರದಲ್ಲಿ ಲಭ್ಯವಿಲ್ಲದ ಕಾರಣ, ಸಿದ್ದರಾಮಯ್ಯ ಅವರು...

“ನಾಳೆ ಬೆಳಗ್ಗೆ ಎಲ್ಲವೂ ನಿರ್ಧಾರ”: ಸಿದ್ದರಾಮಯ್ಯ ರಾಜೀನಾಮೆ ವದಂತಿ ಮಧ್ಯೆ ಬ್ರೇಕ್‌ಫಾಸ್ಟ್ ಮೀಟಿಂಗ್ ರಹಸ್ಯ ಬಿಚ್ಚಿಟ್ಟ ಸಚಿವ ಮುನಿಯಪ್ಪ!

ಮಧ್ಯಾಹ್ನ 2:30ಕ್ಕೆ ಲೋಕ ಭವನಕ್ಕೆ ಸಿಎಂ; 3 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ!

ಬೆಂಗಳೂರು(www.thenewzmirror.com): ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಪ್ರಕ್ರಿಯೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಸಲ್ಲಿಕೆ ಹಾಗೂ ಪತ್ರಿಕಾಗೋಷ್ಠಿಯ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ (CMO) ಅಧಿಕೃತ ಪ್ರಕಟಣೆ...

ಬೇರೆ ಸಮುದಾಯಗಳು ಕಾಂಗ್ರೆಸ್ ಸರ್ಕಾರಕ್ಕೆ ಏನು ಅನ್ಯಾಯ ಮಾಡಿವೆ?: ವಿಜಯೇಂದ್ರ

ಯಾರೇ ಸಿಎಂ ಆದರೂ ರಾಜ್ಯ ಉದ್ಧಾರ ಆಗಲ್ಲ: ಬಿ.ವೈ. ವಿಜಯೇಂದ್ರ ಕಿಡಿ!

ಹೊಸಪೇಟೆ(www.thenewzmirror.com): "ರಾಜ್ಯದಲ್ಲಿ ಸದ್ಯ ಸೃಷ್ಟಿಯಾಗಿರುವ ರಾಜಕೀಯ ಗೊಂದಲಗಳಿಗೆ ಕಾಂಗ್ರೆಸ್ ಹೈಕಮಾಂಡ್ ಹತ್ತಿರ ಯಾವುದೇ ಪರಿಹಾರವಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ಮುಖ್ಯಮಂತ್ರಿ ಗದ್ದುಗೆಗೆ ಯಾರೇ ಬಂದರೂ ಕರ್ನಾಟಕದ...

ಸಿದ್ದರಾಮಯ್ಯ ಬೆನ್ನು ಸವರಿ ಹರಸಿದರೆ, ಪಾದ ಮುಟ್ಟಿ ನಡೆದರು ಡಿಕೆಶಿ!

ಸಿದ್ದರಾಮಯ್ಯ ಬೆನ್ನು ಸವರಿ ಹರಸಿದರೆ, ಪಾದ ಮುಟ್ಟಿ ನಡೆದರು ಡಿಕೆಶಿ!

ಬೆಂಗಳೂರು(www.thenewzmirror.com): ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಧಿಕಾರ ಹಸ್ತಾಂತರ’ ಎನ್ನುವ ಹೈಕಮಾಂಡ್ ಸೂತ್ರವೊಂದು ಅತ್ಯಂತ ಸೌಹಾರ್ದಯುತವಾಗಿ ಹಾಗೂ ಭಾವುಕವಾಗಿ ಮುಕ್ತಾಯದ ಹಂತ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಯುವ ಲೇಖಕಿ ಅಮನ ಜೆ. ಕುಮಾರ್ ಅವರ ‘ದಿ ಮಿಸ್ಟಿಕಲ್ ವೇವ್ಸ್’ ಕೃತಿ ಬಿಡುಗಡೆ!

ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಯುವ ಲೇಖಕಿ ಅಮನ ಜೆ. ಕುಮಾರ್ ಅವರ ‘ದಿ ಮಿಸ್ಟಿಕಲ್ ವೇವ್ಸ್’ ಕೃತಿ ಬಿಡುಗಡೆ!

ಬೆಂಗಳೂರು(www.thenewzmirror.com): ಯುವ ಪ್ರತಿಭೆ ಅಮನ ಜೆ. ಕುಮಾರ್ ಅವರ ಐದನೇ ಸಾಹಿತ್ಯ ಕೃತಿ “ದಿ ಮಿಸ್ಟಿಕಲ್ ವೇವ್ಸ್” (ಕವನ ಸಂಕಲನ) ಇತ್ತೀಚೆಗೆ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ದೇಶದ ಅತ್ಯುನ್ನತ...

ಸಿಎಂ ಸಿದ್ದರಾಮಯ್ಯ ರಾಜೀನಾಮೆ ವದಂತಿ ಬೆನ್ನಲ್ಲೇ ರೊಚ್ಚಿಗೆದ್ದು ಬೀದಿಗಿಳಿದ ಬೆಂಬಲಿಗರು, ಅಭಿಮಾನಿಗಳ ಆಕ್ರೋಶ ಭುಗಿಲು!

ಸಿಎಂ ಸಿದ್ದರಾಮಯ್ಯ ರಾಜೀನಾಮೆ ವದಂತಿ ಬೆನ್ನಲ್ಲೇ ರೊಚ್ಚಿಗೆದ್ದು ಬೀದಿಗಿಳಿದ ಬೆಂಬಲಿಗರು, ಅಭಿಮಾನಿಗಳ ಆಕ್ರೋಶ ಭುಗಿಲು!

ಬೆಂಗಳೂರು(www.thenewzmirror.com): ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವದಂತಿಗಳು ಅಂತಿಮ ಘಟ್ಟ ತಲುಪುತ್ತಿದ್ದಂತೆ, ಇತ್ತ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ...

ರಾಜೀನಾಮೆ ವದಂತಿ ಮಧ್ಯೆ ‘ಸಿದ್ದು’ ಅಹಿಂದ ಅಸ್ತ್ರ: ದಶಕದ ಹಿಂದಿನ ಜಾತಿ ಸಮೀಕ್ಷೆ ವರದಿ ಸ್ವೀಕಾರದ ಹಿಂದೆ ಅಡಗಿದೆಯೇ ಹೈಕಮಾಂಡ್ ಮಣಿಸುವ ರಾಜಕೀಯ ತಂತ್ರ?

ರಾಜೀನಾಮೆ ವದಂತಿ ಮಧ್ಯೆ ‘ಸಿದ್ದು’ ಅಹಿಂದ ಅಸ್ತ್ರ: ದಶಕದ ಹಿಂದಿನ ಜಾತಿ ಸಮೀಕ್ಷೆ ವರದಿ ಸ್ವೀಕಾರದ ಹಿಂದೆ ಅಡಗಿದೆಯೇ ಹೈಕಮಾಂಡ್ ಮಣಿಸುವ ರಾಜಕೀಯ ತಂತ್ರ?

ಬೆಂಗಳೂರು(www.thenewzmirror.com): ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೌಂಟ್‌ಡೌನ್‌ ಭಾರಿ ಸಸ್ಪೆನ್ಸ್ ಸೃಷ್ಟಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ವಲಯವೇ ಬೆಚ್ಚಿಬೀಳುವಂತಹ ಭಾರಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ....

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಪ್ರಕ್ರಿಯೆ ಆರಂಭ

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಪ್ರಕ್ರಿಯೆ ಆರಂಭ

ಬೆಂಗಳೂರು(www.thenewzmirror.com): ಮುಂದಿನ ಶೈಕ್ಷಣಿಕ ಸಾಲಿನ (2026-27) ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಬಸ್ ಪಾಸ್ ವಿತರಣಾ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ....

Page 6 of 374 1 5 6 7 374

Welcome Back!

Login to your account below

Retrieve your password

Please enter your username or email address to reset your password.

Add New Playlist