HSRP Number Plate | ಡೆಡ್ ಲೈನ್ ಮೀರುತ್ತಿದ್ದರೂ ಸಮಸ್ಯೆಗಳಿಗೆ ಮಾತ್ರ ಸಿಕ್ಕಿಲ್ಲ ಮುಕ್ತಿ.!, ಕಣ್ಮುಚ್ಚಿ ಕುಳಿತ RTO.!

ಬೆಂಗಳೂರು,(www.thenewzmirror.com) ; ವಾಹನಗಳಿಗೆ ಹೈಸೆಕ್ಯುರಿಟಿ ನಂಬ‌ರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಮೇ.31ರವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಡೆಡ್ ಲೈನ್ ಮೀರಿದ ಮೇಲೂ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ. RELATED POSTS ಮೇಕೆದಾಟು ಯೋಜನೆ ಜಾರಿಗೆ ನಾವು ಸನ್ನದ್ಧ:ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿ ಆರತಿಗೆ ವಿರೋಧ ಮಾಡಬೇಡಿ, ಸಹಕಾರ ನೀಡಿ: ಡಿಕೆ ಶಿವಕುಮಾರ್ ಇಡೀ ದೇಶದಲ್ಲಿ 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ … Continue reading HSRP Number Plate | ಡೆಡ್ ಲೈನ್ ಮೀರುತ್ತಿದ್ದರೂ ಸಮಸ್ಯೆಗಳಿಗೆ ಮಾತ್ರ ಸಿಕ್ಕಿಲ್ಲ ಮುಕ್ತಿ.!, ಕಣ್ಮುಚ್ಚಿ ಕುಳಿತ RTO.!