ಬೆಂಗಳೂರು,(thenewzmirror.com):
ಶಬರಿಮಲೈಗೆ ತೆರಳೋ ಭಕ್ತರಿಗೆ KSRTC ಗುಡ್ ನ್ಯೂಸ್ ಕೊಟ್ಟಿದೆ..,
ಇದೇ ತಿಂಗಳ 15 ರಿಂದ ಬೆಂಗಳೂರಿನಿಂದ ಶಬರಿ ಮಲೈಗೆ ನೇರ ಬಸ್ ಸೇವೆಯನ್ನ ನೀಡಲು ಮುಂದಾಗಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರೋ KSRTC ಬೆಂಗಳೂರು-ಪಂಪಾ/ನೀಲಕಲ್ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಬಸ್ ಸೇವೆ ಆರಂಭ ಮಾಡ್ತಾ ಇದ್ದೀವಿ ಅಂತ ತಿಳಿಸಿದ್ದು, ಪ್ರಯಾಣಿಕ್ರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.