300 ಪ್ರಶಸ್ತಿ ಪಡೆದ KSRTC ಯ ಅವ್ಯವಸ್ಥೆ ನೋಡಿ..!

ಬೆಂಗಳೂರು, (www.thenewzmirror.com); ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಅಂದರೆ ಅದು ಕೆಎಸ್ಸಾರ್ಟಿಸಿ. ಇದೂವರೆಗೂ ಸುಮಾರು 300 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಜಿಕೊಂಡಿದೆ. ವಿಶಿಷ್ಠ ಸೇವೆ, ವಿನೂತನ ಸೇವೆ ನೀಡುತ್ತಿರೋ ವಿಭಾಗದಲ್ಲಿ ಪ್ರಶಸ್ತಿ ಪಡೆದ KSRTCಯ ಅಸಲಿ ಚಿತ್ರಣವೇ ಬೇರೆ ಇದೆ. RELATED POSTS ಮೇಕೆದಾಟು ಯೋಜನೆ ಜಾರಿಗೆ ನಾವು ಸನ್ನದ್ಧ:ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿ ಆರತಿಗೆ ವಿರೋಧ ಮಾಡಬೇಡಿ, ಸಹಕಾರ ನೀಡಿ: ಡಿಕೆ ಶಿವಕುಮಾರ್ ಹೊರಗೆಲ್ಲಾ ಥಳುಕು ಒಳಗೆಲ್ಲಾ ಹುಳುಕು ಎನ್ನುವ ಗಾದೆ … Continue reading 300 ಪ್ರಶಸ್ತಿ ಪಡೆದ KSRTC ಯ ಅವ್ಯವಸ್ಥೆ ನೋಡಿ..!