Only ₹100 | ಆಯುಧ ಪೂಜೆಗೆ ಕೇವಲ 100 ರೂಪಾಯಿ ಸಾಕಾ? : ಆಯುಧ ಪೂಜೆಗೆ ಹಣ ನೀಡದಷ್ಟು ಬಡವಾಯ್ತಾ KSRTC?

ಬೆಂಗಳೂರು, (www.thenewzmirror.com) ; ವಿಜಯದಶಮಿ-ಆಯುಧ ಪೂಜೆ ಹಿನ್ನೆಲೆಯಲ್ಲಿ ಯಂತ್ರಗಳನ್ನ ವಾಹನಗಳನ್ನ ಪೂಜೆ ಮಾಡುವುದು ವಾಡಿಕೆ. ಈಗಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ. ಅಂದುಕೊಂಡ ಮಟ್ಟಿಗೆ ಅಲಂಕಾರ ಮಾಡೋಕೆ ಆಗೋದೇ ಇಲ್ಲ. ಹೀಗಿರುವಾಗ KSRTC ಡಿಪೋಗಳಲ್ಲಿ ವಾಹನಗಳು ಹಾಗೂ ಯಂತ್ರೋಪರಕಣಗಳ ಪೂಜೆಗೆ ಅನುಮತಿ ನೀಡಲಾಗಿದೆ. ಈ‌ ದುಬಾರಿ‌ ದುನಿಯಾದಲ್ಲಿ ಪ್ರತಿ ಬಸ್‌ಗೆ ಪೂಜೆಗಾಗಿ ಕೇವಲ 100 ರೂ. ಬಿಡುಗಡೆ ಮಾಡಿದ್ದು, ಸಿಬ್ಬಂದಿ ಅಸಮಧಾನಕ್ಕೆ ಕಾರಣವಾಗಿದೆ. RELATED POSTS FKCCI News | ಕರ್ನಾಟಕದಲ್ಲಿ ಡಿಜಿಟಲ್ ಆರ್ಥಿಕ‌ ಬೆಳವಣಿಗೆಗೆ … Continue reading Only ₹100 | ಆಯುಧ ಪೂಜೆಗೆ ಕೇವಲ 100 ರೂಪಾಯಿ ಸಾಕಾ? : ಆಯುಧ ಪೂಜೆಗೆ ಹಣ ನೀಡದಷ್ಟು ಬಡವಾಯ್ತಾ KSRTC?