ಬೆಂಗಳೂರಿಗರ ಗಮನಕ್ಕೆ: ಗುರುವಾರ ಮತ್ತು ಶುಕ್ರವಾರ ಕೆಲವೆಡೆ ವಿದ್ಯುತ್ ವ್ಯತ್ಯಯವಾಗುತ್ತೆ

RELATED POSTS

ಬೆಂಗಳೂರು(thenewzmirror.com): 66/11 kV ಗೊಲ್ಲಹಳ್ಳಿ (ಬನ್ನೇರುಘಟ್ಟ) ಫ್-8 ಕಾಸರಗುಪ್ಪೆ ವಿದ್ಯುತ್ ಮಾರ್ಗದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 27.03.2025(ಗುರುವಾರ) ಮತ್ತು 28.03.2025(ಶುಕ್ರವಾರ) ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಶ್ಯಾನುಭೋಗನಹಳ್ಳಿ, ಕುಲುಮೆಪಾಳ್ಯ, ಕನ್ನಾಯಕನ ಅಗ್ರಹಾರ, ಕೆಂಚಯ್ಯನದೊಡ್ಡಿ, ಮುನಿಮಾರನದೊಡ್ಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿದ್ಯುತ್ ವ್ಯತ್ಯಯಕ್ಕೆ ಒಳಗಾಗಲಿವೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ”.

Power outage in few areas of the city on Thursday  and Friday

Bangalore: Due to emergency maintenance work by KPTCL in 66/11 kV Gollahalli (Bannerughata) F-8 Kasaraguppe line, there will be an interruption in power supply in the following areas on 27.03.2025 (Thursday) & 28.03.2025 (Friday) from 10:00 AM to 05:00 PM.

“Shyanubhoganahalli, Kulumepalya, Kannayakana Agrahara, Kenchayyanadoddi, Munimarandoddi & Surrounding areas”

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist