Guarantee Schemes | ಐದು ಗ್ಯಾರಂಟಿಗಳ ಸಾಧನೆ ತಿಳಿಸೋಕೆ ಸರ್ಕಾರ ಪರ 5 ಸಚಿವರು ವಕ್ತಾರರಾಗಿ ನೇಮಕ
ಬೆಂಗಳೂರು, (www.thenewzmirror.com) : ಲೋಕ ಸಭೆ ಚುನಾವಣೆ ಹತ್ತಿರ ಬರುತ್ತಿದೆ. ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಆ ಗ್ಯಾರಂಟಿಗಳನ್ನ ಜನರಿಗೆ ತಿಳಿಸೋದು ಬಹು ...