KAMBALA | ಜೋಡಿ ಕೋಣಗಳ ಓಟಕ್ಕೆ ಸಾಕ್ಷಿಯಾಗಲಿದೆ ಸಿಲಿಕಾನ್ ಸಿಟಿ.!
ಬೆಂಗಳೂರು,(www.thenewzmirror.com); ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಇಂದು ಹಾಗೂ ನಾಳೆ ನಡೆಯುತ್ತಿರುವ ಕರಾವಳಿಯ ಕಂಬಳ ನಡೆಯಲಿದ್ದು, ಕರಾವಳಿಯ ಜಾನಪದ ಕ್ರೀಡೆಯ ಕಣ್ತುಂಬಿ ...