ಕೆಜಿಎಫ್ ನಲ್ಲಿ ಕಂಪ್ಯೂಟರ್ ಆಪರೇಟರ್ ದಿನ ಆಚರಣೆ; ಸಿಬ್ಬಂದಿಗೆ ಸನ್ಮಾನ
ಕೆಜಿಎಫ್,(www.thenewzmirror.com); ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಅವರ ಹುಟ್ಟಿದ್ದ ದಿನವಾದ ಡಿ. 26 ರಂದು ರಾಜ್ಯದಲ್ಲಿ ಪ್ರತಿ ವರ್ಷ 'ಕಂಪ್ಯೂಟರ್ ಆಪರೇಟರ್‌ಗಳ ದಿನ'ವನ್ನಾಗಿ ಆಚರಿಸಲು ...