Dengu News | ಕರೋನಾ ರೀತಿ ಡೆಂಗ್ಯೂ ಬಂದ್ರೂ 14 ದಿನ ಕ್ವಾರಂಟೈನ್.? ಬಂದೇ ಬಿಡ್ತಾ ಹೊಸ ನಿಯಮ..! ಏನಿದು ಆರೋಗ್ಯ ಇಲಾಖೆ ಸೂಚನೆ.?
ಬೆಂಗಳೂರು, (www.thenewzmirror.com) ; ಡೆಂಗ್ಯೂಗೆ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ...