ಪರಮೇಶ್ವರ್ ವಿರುದ್ಧದ ಚಿನ್ನದ ಷಡ್ಯಂತ್ರದ ಹಿಂದೆ ಸಿಎಂ ಆಗಲು ಹೊರಟಿರುವ ನಾಯಕನದ್ದೇ ಕೈವಾಡ: ಕುಮಾರಸ್ವಾಮಿ
ನವದೆಹಲಿ(www.thenewzmirror.com): ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಿ ನಾನು ಸಿಎಂ ಆಗಬೇಕು ಎಂದು ಕುರ್ಚಿಯ ಮೇಲೆ ಟವೆಲ್ ಹಾಕಿಕೊಂಡು ಕೂತಿರುವವರೆ ಚಿನ್ನದ ರಹಸ್ಯ ಬಹಿರಂಗ ಮಾಡಿದ್ದಾರೆ ಎಂಬ ಸ್ಫೋಟಕ ...