ಕೊಪ್ಪಳದಲ್ಲಿ ಬಲ್ದೋಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಸ್ಥಾಪನೆಗೆ ಅವಕಾಶ ಕಲ್ಪಿಸಿ:ಸಿಎಂಗೆ ಭೀಮ ಘರ್ಜನೆ ಮನವಿ..
ಕೊಪ್ಪಳ(thenewzmirror.com): ಕೊಪ್ಪಳ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ಚೈತನ್ಯ ನೀಡುವ ದೃಷ್ಟಿಯಿಂದ, ದಲಿತ ಸಂಘಟನಾ ಸಮಿತಿ (ಭೀಮ ಘರ್ಜನೆ) ಬಲ್ದೋಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (BSPL) ...